ದೆಹಲಿಯ ಚುನಾವಣಾ ಮತ ಎಣಿಕೆ ನಡೆಯುತ್ತಿದ್ದು ಕ್ಷಣ ಕ್ಷಣಕ್ಕೂ ಪಕ್ಷಗಳ ಮುನ್ನಡೆ ಬದಲಾಗುತ್ತಿದ್ದು, ಹಾವು ಏಣಿ ಆಟ ಆರಂಭಗೊಂಡಿದೆ. ಮತ ಎಣಿಕೆಯ ಆರಂಭದ ಅರ್ಧಗಂಟೆಯಲ್ಲಿ 56 ಕ್ಷೇತ್ರಗಳಲ್ಲಿ ಆಪ್ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 13, ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿತ್ತು.
Arvind Kejriwal-led AAP has taken an early lead while the BJP has emerged as a distant second as per early trends.